ಬೆಂಗಳೂರು ಕೇಂದ್ರ (ಬೆಂಗಳೂರು ಲೋಕಸಭಾ ಕ್ಷೇತ್ರ) ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. == ಸಂಸತ್ತಿನ ಸದಸ್ಯರು == 2009: ಪಿ. ಸಿ. ಮೋಹನ್, ಭಾರತೀಯ ಜನತಾ ಪಕ್ಷ 2014: ಪಿ. ಸಿ. ಮೋಹನ್, ಭಾರತೀಯ ಜನತಾ ಪಕ್ಷ 2019: ಪಿ. ಸಿ. ಮೋಹನ್, ಭಾರತೀಯ ಜನತಾ ಪಕ್ಷ == ವಿಧಾನಸಭಾ ಕ್ಷೇತ್ರಗಳು == ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಶಿವಾಜಿನಗರ() ಶಾಂತಿನಗರ () ಸರ್ವಜ್ಞ ನಗರ ಚಾಮರಾಜಪೇಟೆ ಮಹದೇವಪುರ ( ) ಗಾಂಧಿನಗರ ( ರಾಜಾಜಿನಗರ ಸಿ ವಿ ರಾಮನ್ ನಗರ () ಒಟ್ಟು ಮತದಾರರು - 18.33 ಲಕ್ಷ ಪುರುಷರು - 9.51 ಲಕ್ಷ ಮಹಿಳೆಯರು - 8.82 ಲಕ್ಷ == ಉಲ್ಲೇಖಗಳು == ಭಾರತದ ಚುನಾವಣಾ ಆಯೋಗ 2008-12-18 ವೇಬ್ಯಾಕ್ ಮೆಷಿನ್ ನಲ್ಲಿ. == ಇದನ್ನೂ ನೋಡಿ == ಬೆಂಗಳೂರು ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ